TechBeetle | ಅಗ್ಗದ ದರದಲ್ಲಿ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಗಮನಿಸಿ
Tech Beetle briefing IN AI

ಅಗ್ಗದ ದರದಲ್ಲಿ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಗಮನಿಸಿ

Essential brief

ಜನಪ್ರಿಯ ಲಾವಾ ಮೊಬೈಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಜುಲೈ 24) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ

Key topics

Lava Virat V1 5G Virat V1 6.75 000mAh 13MP V1 5G Survey Thank Also Read

Key facts

ಜನಪ್ರಿಯ ಲಾವಾ ಮೊಬೈಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಜುಲೈ 24) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು 6.75 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ರಮವಾಗಿ 6,000mAh ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.
ಹಾಗೆಯೇ ಈ ಮೊಬೈಲ್‌ಗಳು 13MP ಪ್ರಾಥಮಿಕ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿವೆ.

Highlights

ಜನಪ್ರಿಯ ಲಾವಾ ಮೊಬೈಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಜುಲೈ 24) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು 6.75 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ರಮವಾಗಿ 6,000mAh ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.
ಹಾಗೆಯೇ ಈ ಮೊಬೈಲ್‌ಗಳು 13MP ಪ್ರಾಥಮಿಕ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿವೆ.
ಇನ್ನು ಈ ಫೋನ್‌ಗಳು ಭಿನ್ನ ಕಲರ್‌ ಶೇಡ್‌ಗಳನ್ನು ಒಳಗೊಂಡಿವೆ.
ಹಾಗಾದರೇ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Why it matters

ಜನಪ್ರಿಯ ಲಾವಾ ಮೊಬೈಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಜುಲೈ 24) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು 6.75 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ರಮವಾಗಿ 6,000mAh ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್

ಜನಪ್ರಿಯ ಲಾವಾ ಮೊಬೈಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ Lava Virat V1 5G ಮತ್ತು Virat V1 ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಜುಲೈ 24) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು 6.75 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ರಮವಾಗಿ 6,000mAh ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ಗಳು 13MP ಪ್ರಾಥಮಿಕ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿವೆ. ಇನ್ನು ಈ ಫೋನ್‌ಗಳು ಭಿನ್ನ ಕಲರ್‌ ಶೇಡ್‌ಗಳನ್ನು ಒಳಗೊಂಡಿವೆ. ಹಾಗಾದರೇ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. Survey Thank you for completing the survey! Also Read : ಭಾರತದಲ್ಲಿ ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಟ್ಟಿದೆ iQOO Z11 Lite ಮೊಬೈಲ್‌! ಫೀಚರ್ಸ್‌ ನೋಡಿ Lava Virat V1 5G ಮತ್ತು Virat V1 ಬೆಲೆ ಹಾಗೂ ಲಭ್ಯತೆ ಲಾವಾ ಕಂಪನಿಯ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ಆ ಪೈಕಿ ಲಾವಾ ವಿರಾಟ್ V1 ಫೋನಿನ 4GB + 64GB ವೇರಿಯಂಟ್‌ ಬೆಲೆಯು 8,999 ರೂ.ಗಳು ಆಗಿದೆ. ಲಾವಾ ವಿರಾಟ್ V1 5G ಫೋನಿನ 4GB + 64GB ವೇರಿಯಂಟ್‌ ಬೆಲೆಯು 11,999 ರೂ.ಗಳು ಆಗಿದೆ. ಇನ್ನು ಈ ಮೊಬೈಲ್‌ಗಳು ಜುಲೈ 31 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಲಾವಾ ವೆಬ್‌ಸೈಟ್ ಮೂಲಕ ಫಸ್ಟ್‌ ಸೇಲ್‌ ಪ್ರಾರಂಭ ಮಾಡಲಿವೆ. ಅಂದಹಾಗೆ ಲಾವಾ ವಿರಾಟ್ V1 5G ಮೊಬೈಲ್‌ ಆರ್ಯ ಬ್ಲೂ ಮತ್ತು ಸೋನಾರ್ ಗೋಲ್ಡ್ ಕಲರ್‌ ಆಯ್ಕೆ ಪಡೆದುಕೊಂಡಿದೆ. ಇನ್ನು ಲಾವಾ ವಿರಾಟ್ V1 ಮೊಬೈಲ್‌ ನೀಲಗಿರಿ ಬ್ಲೂ ಮತ್ತು ಹಿಮಾಲಯನ್ ಸಿಲ್ವರ್ ಶೆಡ್‌ ಬಣ್ಣಗಳ ಆಯ್ಕೆ ಒಳಗೊಂಡಿದೆ. ಈ ಲಾವಾ ಮೊಬೈಲ್‌ಗಳ ಫೀಚರ್ಸ್‌ ಹೀಗಿವೆ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಫೋನ್‌ಗಳು 6.75 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿವೆ. ಇನ್ನು ವಿರಾಟ್ V1 5G ಫೋನ್‌ ಯುನಿಸಾಕ್ T8200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ, ವಿರಾಟ್ V1 ಮೊಬೈಲ್‌ ಯುನಿಸಾಕ್ SC9863A ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಇವು 4GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಪಡೆದಿದ್ದು, ವರ್ಚುವಲ್ ಆಗಿ ಹೆಚ್ಚುವರಿ 4GB RAM ಮೂಲಕ ವಿಸ್ತರಿಸಬಹುದು. ಹಾಗೆಯೇ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಮೊಬೈಲ್‌ಗಳು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 13MP ಸೆನ್ಸಾರ್‌ ಅನ್ನು ಹೊಂದಿದ್ದು, AI ಸೌಲಭ್ಯ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ವಿರಾಟ್ V1 5G ಫೋನ್‌ 6,000mAh ಬ್ಯಾಟರಿ ಸಪೋರ್ಟ್‌ ಹೊಂದಿದ್ದು, ಲಾವಾ ವಿರಾಟ್ V1 ಮೊಬೈಲ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದೆ.

Key topics in this update include Lava Virat V1 5G, Virat V1, and 6.75.